ಆತ್ಮೀಯ ಹಿರಿಯ ವಿದ್ಯಾರ್ಥಿಗಳೆ, ಸುವರ್ಣೋತ್ಸವದ  ಮತ್ತು ಹೊಸ ವರ್ಷದ ಶುಭಾಶಯಗಳು. ನಾವು ಈ ಮೂಲಕ ಶಿವಮೊಗ್ಗೆಯ ಪ್ರತಿಷ್ಟಿತ ದೇಶೀಯ ವಿದ್ಯಾಶಾಲ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ ಸುವರ್ಣೋತ್ಸವದ ಸಿಹಿಯನ್ನು ತಲುಪಿಸಲು ಉತ್ಸುಕರಾಗಿದ್ದೇವೆ. 1966ರಲ್ಲಿ ವಿಜ್ಞಾನ ಪದವಿಯೊ೦ದಿಗೆ ಆರ೦ಭಗೊ೦ಡ ಈ ಮಹಾವಿದ್ಯಾಲಯ ಸಾವಿರಾರು ಸತ್ಪ್ರಜೆಗಳನ್ನು ಸಮಾಜಕ್ಕೆ ನೀಡಿದ ಹಿರಿಮೆ ಹೊತ್ತು ಬಿ.ಎ., ಬಿ.ಎಸ್ಸಿ. ಮತ್ತು ಬಿ.ಸಿ.ಎ. ಸ್ನಾತಕ Read more