ರ್‍ಯಾಗಿಂಗ್ ತಡೆ ಸಮಿತಿ

ಕ್ರಮ ಸಂಖೆ. ಸದಸ್ಯರು      ಹುದ್ದೆ 
01. ಪ್ರೊ. ಎಸ್. ಚಂದ್ರಶೇಖರ Principal
02. ಪ್ರೊ. ಬಿ.ಎನ್. ಸುನಂದಾ Convenor
03. ಪ್ರೊ. ಟಿ.ಆರ್. ಗೋಪಾಲ್ HOD of Political Science & NSS Officer
04. ಶ್ರೀ ಆರ್ ಸುರೇಶ್ NCC Officer
05. ಡಾ ಎಂ ವೆಂಕಟೇಶ್ SWO

ಕಾಲೇಜಿನ ವಾತಾವರಣದಲ್ಲಿ ಯಾವುದೇ ರೀತಿಯ ರ್‍ಯಾಗಿಂಗ್ ಕುರಿತು ಈ ಸಮಿತಿ ನಿಗಾ ವಹಿಸುತ್ತದೆ. ಈ ಕುರಿತು ನಾವು ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳಿಗೆ ತಿಳುವಳಿಕೆ ನೀಡಿದ್ದೇವೆ. ರ್‍ಯಾಗಿಂಗ್ ಪಿಡುಗನ್ನು ಹದ್ದುಬಸ್ತಿನಲ್ಲಿಡಲು ಈ ಸಮಿತಿಯು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಖಾತ್ರಿ ನೀಡುತ್ತೇವೆ.

ಯಾವುದೇ ಕುಂದು ಕೊರತೆಗಳಿಗೆ ಸಂಪರ್ಕಿಸಬೇಕಾದ ಮೊಬೈಲ್ ಸಂಖ್ಯೆ: 9620948466, 9591894958