ವಿದ್ಯಾರ್ಥಿ ವೇತನಗಳು

ಸರ್ಕಾರಿ ವಿದ್ಯಾರ್ಥಿ ವೇತನಗಳು

  • ರಾಷ್ಟ್ರೀಯ ಪ್ರತಿಭಾ ವಿದ್ಯಾರ್ಥಿವೇತನ.
  • ಅಂಗವಿಕಲರ ವಿದ್ಯಾರ್ಥಿ ವೇತನ.
  • ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ.
  • ಮೂಲ ವಿಜ್ಞಾನದ ವಿದ್ಯಾರ್ಥಿಗಳಿಗೆ ಸರ್ ಸಿ.ವಿ.ರಾಮನ್ ವಿದ್ಯಾರ್ಥಿ ವೇತನ.
  • ಬಿಎ/ಬಿಎಸ್ಸಿ ವಿದ್ಯಾರ್ಥಿನಿಯರಿಗೆ ಸಂಚಿ ಹೊನ್ನಮ್ಮ ವಿದ್ಯಾರ್ಥಿನಿ ವೇತನ
  • ಮಾಜಿ ಸೈನಿಕರ ಮಕ್ಕಳಿಗೆ ಮಾಜಿ ಸೈನಿಕರ ವಿದ್ಯಾರ್ಥಿ ವೇತನ.
  • ಬಿಎ ಐಚ್ಚಿಕ ಇಂಗ್ಲಿಷ್ ಮತ್ತು ಐಚ್ಛಿಕ ಕನ್ನಡ ವಿದ್ಯಾರ್ಥಿಗಳಿಗೆ ಐಚ್ಛಿಕ ಇಂಗ್ಲಿಷ್ ಮತ್ತು ಐಚ್ಛಿಕ ಕನ್ನಡ ಪ್ರತಿಭಾ ವೇತನ.
  • ಅಲ್ಪಸಂಖ್ಯಾತ ವರ್ಗದ ವಿದ್ಯಾರ್ಥಿಗಳಿಗೆ ಅಲ್ಪಸಂಖ್ಯಾತ ಇಲಾಖೆಯ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ.
  • ಕುವೆಂಪು ವಿವಿಯ ಪ್ರಥಮ ಬಿಎಸ್ಸಿ ಸಿಬಿಝಡ್ ಹಾಗೂ ಪಿಸಿಎಂನ 10 ವಿದ್ಯಾರ್ಥಿಗಳಿಗೆ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ವಿದ್ಯಾರ್ಥಿ ವೇತನ.

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿ ವರ್ಷವೂ ನಗದು ಬಹುಮಾನ ಹಾಗೂ ಪುಸ್ತಕ ಬಹುಮಾನಗಳನ್ನು ನೀಡಲಾಗುತ್ತದೆ. ವಿವಿಧ ವಿಭಾಗಗಳ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರಶಸ್ತಿ, ಪುರಸ್ಕಾರಗಳನ್ನು ವಿತರಿಸಲು ಕಾಲೇಜಿನ ಹಲವು ಶಿಕ್ಷಕರು, ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿರುವ ಹುಂಚದ ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿ, ಮತ್ತು ಹಲವು ಸಾರ್ವಜನಿಕರು ಹಣವನ್ನು ಠೇವಣಿಯಾಗಿಟ್ಟಿದ್ದಾರೆ..

ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ (ಕೊಡುಗೆ)

  • ವಿಶ್ವ ವಿದ್ಯಾಲಯ ಮಟ್ಟದಲ್ಲಿ ಪ್ರಥಮ ರ್‍ಯಾಂಕ್ ಗಳಿಸಿದವರಿಗೆ ಡಿವಿಎಸ್ ಆಡಳಿತ ಮಂಡಳಿಯು ಚಿನ್ನದ ಪದಕ ನೀಡುತ್ತದೆ
  • ಉತ್ತಮ ಶೈಕ್ಷಣಿಕ ಸಾಧನೆ ತೋರುವ ವಿದ್ಯಾರ್ಥಿಗಳಿಗೆ 21 ಕೊಡುಗೆ ಬಹುಮಾನಗಳ ರೂಪದಲ್ಲಿ ಪ್ರೋತ್ಸಾಹಿಸಲಾಗುತ್ತದೆ.
  • ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿಯಿಂದಲೂ ಬಹುಮಾನ ನೀಡಲಾಗುತ್ತದೆ.

ಕೊಡುಗೆ ಠೇವಣಿ ವಿವರಗಳು

ಕ್ರ.ಸಂ ಕೊಡುಗೆಯ ಹೆಸರು ಠೇವಣಿದಾರರ ಹೆಸರು ಕೊಡುಗೆಯ ಸ್ಥಿತಿ
1 ದೇವೇಂದ್ರ ಕೀರ್ಥಿ ಭಟ್ಟರಕಸ್ವಾಮಿಜಿ, ಹುಂಚ ದೇವೇಂದ್ರ ಕೀರ್ಥಿ ಭಟ್ಟರಕಸ್ವಾಮಿಜಿ, ಹುಂಚ Highest in III B.Sc

Highest in III B.A

2 ವನಜಾಕ್ಷಿ ಅಯ್ಯಂಗಾರ್ ರಮಣಿ ಅಯ್ಯಂಗಾರ್ Highest in III B.Sc Maths
3 ಎಸ್. ಶ್ರೀನಿವಾಸ ಆಚಾರ್ ಎಸ್ ದಶಾರಥಿ Highest in III B.Sc Physics
4 ಬಿ ಎನ್ ನಾರಾಯಣಪ್ಪ ಬಿ ಎನ್ ಸುನಂದ Highest in III B.Sc Electronics
5 ರಂಗುಬಾಯಿ ಮಧ್ವಾ ರಾವ್ ಎಂ ಎಸ್ ನಾಗರಾಜ ರಾವ್ 1st in III B.A English(opt)
6 ಬಿ ಆರ್ ಸುಂದರಾಮ್ ಎಂ ಎಸ್ ನಾಗರಾಜ ರಾವ್ 2nd in III B.A English(opt)
7 ಶ್ರೀಮತಿ. ಲಕ್ಷ್ಮಮ್ಮ ಮತ್ತು ಶ್ರೀ ಲಕ್ಷ್ಮೀಕಾಂತ್ ಚಿತ್ರಗಾರ್ ಎಸ್ ಎಲ್ ಶ್ರೀರಂಗರಾಜು 1st in III B.A Kannada(opt)
8 ಎಸ್ ವಿ ಚಾಮು ತಂಗಮ್ಮ ಚಾಮು (ದಶರಥಿ) Highest in I & II Sanskrit
9 ಮದನ್ ಗಾಂಕರ್ ಮದನ್ ಗಾಂಕರ್ Outstanding achievement in Sports
10 ಎಚ್ ಎಸ್ ರಾಮ ಶಾಸ್ತ್ ಎಚ್ ಆರ್ ಶಂಕರನಾರಾಯಣ ಶಾಸ್ತ್ರಿ Highest in III Computer Science
11 ಎಂ ಎನ್ ಸತ್ಯನಾರಾಯಣ್ ಮಾತುರ್ ಎಸ್ ವೇದಾಮಾ Highest in III BSc Chemistry
12 ಎಮ್ ಎಲ್ ಶಿವರಾಮಕೃಷ್ಣ ಶಾಸ್ತ್ರಿ ಎಮ್ ಎಲ್ ಶಿವರಾಮಕೃಷ್ಣ ಶಾಸ್ತ್ರಿ  Poor Boys
13 ಶ್ರೀಮತಿ. ಭಗೀರಥಮ್ಮ ಮತ್ತು ಶ್ರೀ ಗಣಪತಿ ಭಟ್ಟ ಸ್ಮರಣಾತ್ಮ ಎಚ್ ಶ್ರೀನಿವಾಸನ್ Highest in I & II BSc Mathematics
14 ಲಲಿತಾಂಬ ಮತ್ತು ಶ್ರೀ ನರಸಿಂಹ ಶೆಟ್ಟಿ ಸ್ಮರಣಾತ್ಮ ಎನ್ ಸತ್ಯ ಮೂರ್ತಿ Highest in I & II Bio chemistry
15 ಎಂ ಡಿ ಗೋಪಾಲಕೃಷ್ಣ ಎಂ ಡಿ ಗೋಪಾಲಕೃಷ್ಣ Highest in III BSc Bio Chemistry
16 ಕೆ ಎನ್ ಕಾಂತೇಶ್ ಮೂರ್ತಿ ಕೆ ಎನ್ ಕಾಂತೇಶ್ ಮೂರ್ತಿ Highest in I & II English (L)
17 ದುರ್ಗಾಬಾಯಿ ಕೊಡುಗೆ ಡಾ. ಮಂಜುನಾಥ ಕಿಣಿ Highest in I,II & III BScCBZ Combination
18 ವಿ ಜಿ ನಡಿಗ್ ಕೊಡುಗೆ ರಾಧಾ ನಡಿಗ್ Highest in I B.Sc & II B.Sc
19 ಬೇಗರು ನಡಿಗ್ ಲಿಂಗಪ್ಪ

ಪಾರ್ವತಮ್ಮ ಕೊಡುಗೆ

ರಾಧಾ ನಡಿಗ್ Highest in I B.A  & II B.A

ಬಡಮಕ್ಕಳ ನಿಧಿ

ಪ್ರತಿಭಾವಂತರಾಗಿದ್ದು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗಾಗಿ ಮಾತ್ರ ಇದು ಮೀಸಲು .