ಪ್ರವೇಶಾತಿ

ಪ್ರಥಮ ವರ್ಷದ ಪ್ರವೇಶಾತಿಯು ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶಗಳು ಪ್ರಕಟವಾದೊಡನೆ ಆರಂಭವಾಗುತ್ತದೆ. ಕುವೆಂಪು ವಿಶ್ವವಿದ್ಯಾಲಯದ ನೀತಿ ನಿಯಮಾವಳಿಗಳು ಮತ್ತು ನಿರ್ದೇಶನಗಳನ್ವಯ ಹಾಗೂ ಕರ್ನಾಟಕ ಸರ್ಕಾರದ ಮೀಸಲಾತಿ ನಿಯಮದ ಪ್ರಕಾರವಾಗಿ ಪ್ರವೇಶಾತಿ ನಡೆಯುತ್ತದೆ.

ಪ್ರವೇಶಾತಿಯ ಸಂದರ್ಭದಲ್ಲಿ ವಿದ್ಯಾರ್ಥಿಗಳು ಹೊಂದಿರಬೇಕಾದ ದಾಖಲೆಗಳು

  • ಮೂಲ ಟಿಸಿ (ವರ್ಗಾವಣೆ ಪತ್ರ), ಒಂದು ಜೆರಾಕ್ಸ್ ಪ್ರತಿ
  • ಮಾರ್ಕ್ಸ್ ಕಾರ್ಡ್ ಮೂಲ ಪ್ರತಿ, ಒಂದು ಜೆರಾಕ್ಸ್ ಪ್ರತಿ
  • ಮೂಲ ಜಾತಿ ಪ್ರಮಾಣ ಪತ್ರ, ಮೂರು ಜೆರಾಕ್ಸ್ ಪ್ರತಿಗಳು (ಅನ್ವಯವಾದಲ್ಲಿ)
  • ಮೂಲ ವರಮಾನ ಪ್ರಮಾಣ ಪತ್ರ, ಮೂರು ಜೆರಾಕ್ಸ್ ಪ್ರತಿಗಳು (ಅನ್ವಯವಾದಲ್ಲಿ)
  • ಪಾಸ್ ಪೋರ್ಟ್ ಗಾತ್ರದ ೦5 ಫೋಟೋ ಪ್ರತಿಗಳು
  • ಕರ್ನಾಟಕದ ರಾಜ್ಯದ ಹೊರಗಿನ ವಿದ್ಯಾರ್ಥಿಗಳಿಗೆ ವಲಸೆ ಪ್ರಮಾಣ ಪತ್ರ

ಇತರೆ ಕಾಲೇಜುಗಳಿಂದ ವರ್ಗಾವಣೆಗಾಗಿ  :

  • ವಿದ್ಯಾರ್ಥಿ/ನಿಯು ಕುವೆಂಪು ವಿಶ್ವವಿದ್ಯಾಲಯದಿಂದ ಅನುಮತಿ ಪತ್ರವನ್ನು ಪಡೆದು ಒದಗಿಸಬೇಕು

ಸೂಚನೆ: ಹೆಚ್ಚಿನ ಮಾಹಿತಿಗೆ ಕಚೇರಿ ವೇಳೆಯಲ್ಲಿ ಸಂಪರ್ಕಿಸಿ 08182 – 278455

ಆಯ್ಕೆಯಾದ ಅಭ್ಯರ್ಥಿಗಳನ್ನು ನಿಗದಿತ ಶುಲ್ಕ ಪಾವತಿಯೊಂದಿಗೆ ನೋಂದಣಿ ಮಾಡಿಕೊಳ್ಳಲಾಗುವುದು